KGF Movie released on December 21st. Everyone loves the movie & craze increased in Tamil Nadu as well. Now Bollywood Actress Raveena Tandon is also stunned by Yash acting
ಸಿನಿಮಾ ಬಿಡುಗಡೆಗೆ ಮುಂಚೆಯ ರೀತಿ ರಿಲೀಸ್ ಆದ ಬಳಿಕವೂ 'ಕೆಜಿಎಫ್' ಸಿನಿಮಾ ಸದ್ದು ಮಾಡುತ್ತಿದೆ. ಎಲ್ಲ ರಾಜ್ಯಗಳಲ್ಲಿ ಸಿನಿಮಾಗೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ. ಇಡೀ ದೇಶವೇ ಕನ್ನಡದ ಈ ಸಿನಿಮಾವನ್ನು ನೋಡಿ ಖುಷಿ ಪಡುತ್ತಿದ್ದಾರೆ. ಇನ್ನು ಪ್ರೇಕ್ಷಕರು ಮಾತ್ರವಲ್ಲದೆ, ಚಿತ್ರರಂಗದ ಅನೇಕರು ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ. ಬಾಲಿವುಡ್ ನಟಿ ರವೀನಾ ಟಂಡನ್ ಕೂಡ ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದಾರೆ.